apple sauce
ನಾಮವಾಚಕ
  1. ಸೇಬನ್ನು ಹೆಚ್ಚಿ ಬಾಡಿಸಿ ತಯಾರಿಸಿದ ಒಂದು ಸಿಹಿ ಭಕ್ಷ್ಯ.
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕಪಟ ಮುಖಸ್ತುತಿ.
  3. (ಅಶಿಷ್ಟ) ಹುಚ್ಚು ಮಾತು; ಅಸಂಬದ್ಧ ಪ್ರಲಾಪ; ಅರ್ಥವಿಲ್ಲದ ಮಾತು.